ಅಪ್ಪ-ಮಗಳ ಬಾಂಧವ್ಯದ ಕಥೆ: ನಾನಿಯ ‘ಹಾಯ್ ನಾನ್ನ’ಗೆ ಮೃಣಾಲ್ ಠಾಕೂರ್ ನಾಯಕಿ
ಸಣ್ಣದೊಂದು ಝಲಕ್ ಮೂಲಕ ಚಿತ್ರತಂಡ ಶೀರ್ಷಿಕೆಯನ್ನು ಘೋಷಿಸಿದೆ. ನಾನಿ 30 ಚಿತ್ರಕ್ಕೆ ‘ಹಾಯ್ ನಾನ್ನ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ‘ಹಾಯ್ ನಾನ್ನ’ ಎಂಬುದು ತೆಲುಗು ಪದವಾಗಿದ್ದು, ‘ಹಾಯ್ ಅಪ್ಪ’ ಎಂಬ ಅರ್ಥ ನೀಡಲಿದೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್ಡಮ್ ಹೊಂದಿರುವ ನಟ ನಾನಿ. ‘ದಸರಾ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನ್ಯಾಚುರಲ್ ಸ್ಟಾರ್ ನಟಿಸುತ್ತಿರುವ 30ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ.’ನಾನಿ 30′ ಚಿತ್ರದ ಶೀರ್ಷಿಕೆ ಗ್ಲಿಂಪ್ಸ್ ಅನ್ನು […]