ಪ್ಯಾನ್ ಇಂಡಿಯಾ ಸ್ಟಾರ್ :Rakshith Shetty Birthdayಗೆ ತ್ರಿಭುವನ್ ಚಿತ್ರಮಂದಿರದ ಮುಂದೆ ಕಣ್ಣೀರಿಟ್ಟಿದ್ದ ಮಂಗಳೂರು ಹುಡುಗ
ಒಂದು ದಶಕದ ಹಿಂದೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ತಮ್ಮ ಅಸ್ತಿತ್ವದ ಹುಡುಕಾಟದಲ್ಲಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ, ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರೋ ಶೆಟ್ರ ಸಿನಿ ಸಾಧನೆ ಹೀಗಿದೆ.. ಆದರೆ, ಎರಡು ಸಿನಿಮಾವೂ ಕಮರ್ಷಿಯಲ್ ಚೌಕಟ್ಟಿನಲ್ಲಿ ಗೆಲ್ಲಲಿಲ್ಲ. ಆ ಕಾಲಕ್ಕೆ ಗಾಂಧಿನಗರದ ಪಡಸಾಲೆಯಲ್ಲಿ ಇದ್ದ ತ್ರಿಭುವನ್ ಚಿತ್ರಮಂದಿರದ ಮುಂದೆ ಇದೇ ರಕ್ಷಿತ್ ಶೆಟ್ಟಿ ಸೋಲಿಂದ ಕಣ್ಣೀರಿಟ್ಟಿದ್ದರು. ಆದರೆ ಕಣ್ಣೀರಿಟ್ಟಿದ್ದ ಅದೇ ಜಾಗದಲ್ಲಿ ಮುಂದೊಂದು ದಿನ ರಕ್ಷಿತ್ ಶೆಟ್ಟಿ ಗೆಲುವಿನ […]