ಬ್ರೆಜಿಲ್ನಲ್ಲಿ ಆಲಿಯಾ ಭಟ್ ಹವಾ ಹಾರ್ಟ್ ಆಫ್ ಸ್ಟೋನ್’ ಬಿಡುಗಡೆಗೆ ಸಜ್ಜು.
ಬಾಲಿವುಡ್ ನಟಿ ಆಲಿಯಾ ಭಟ್ ಪ್ರಸ್ತುತ ತಮ್ಮ ಮುಂಬರುವ ಆಯಕ್ಷನ್ ಚಿತ್ರ ‘ಹಾರ್ಟ್ ಆಫ್ ಸ್ಟೋನ್’ ಬಿಡುಗಡೆಗೆ ಸಜ್ಜಾಗಿದ್ದಾರೆ. ಸಾಹೊ ಪೌಲೊದಲ್ಲಿ ನಡೆಯುತ್ತಿರುವ ನೆಟ್ಫ್ಲಿಕ್ಸ್ ಟುಡುಮ್ 2023ರಲ್ಲಿ ಆಲಿಯಾ ಭಟ್, ಗಾಲ್ ಗಡೊಟ್ ಮತ್ತು ಜಿಮಿ ಡೊರ್ನನ್ ಭಾಗವಹಿಸಿದ್ದಾರೆ. ಇದರಲ್ಲಿ ಗಾಲ್ ಗಡೋಟ್ ಮತ್ತು ಜಿಮಿ ಡೊರ್ನನ್ ಕೂಡ ನಟಿಸಿದ್ದಾರೆ. ಸಾವೊ ಪೌಲೊದಲ್ಲಿ ನಡೆಯುತ್ತಿರುವ ನೆಟ್ಫ್ಲಿಕ್ಸ್ ಟುಡುಮ್ 2023ರಲ್ಲಿ ಭಾಗವಹಿಸಲು ಈ ಮೂವರು ಇತ್ತೀಚೆಗೆ ಬ್ರೆಜಿಲ್‌ಗೆ ತೆರಳಿದ್ದಾರೆ. ಶನಿವಾರದಂದು ಗಾಲ್ ಗಡೋಟ್ ಈವೆಂಟ್‌ನ ಒಂದು ನೋಟವನ್ನು ಇನ್ಸ್ಟಾಗ್ರಾಮ್ನಲ್ಲಿ […]