ನವಭಾರತಕ್ಕಾಗಿ ಫಕೀರನ ಜೋಳಿಗೆ ತುಂಬಿಸಿದ್ದಾರೆ ದೇಶದ ಜನತೆ.. ದೇಶದ ಜನತೆಗೆ ಮೋದಿ ಅಭಿನಂದನೆ
ನವದೆಹಲಿ: ನವಭಾರತಕ್ಕಾಗಿ ದೇಶದ ಕೋಟಿ ಕೋಟಿ ನಾಗರಿಕರು ಫಕೀರನ ಜೋಳಿಗೆಯನ್ನು ಈ ಜನತೆ ತುಂಬಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ಮತದಾನವಾಗಿದೆ. ಈ ಗೆಲುವನ್ನು ಜನತಾ ಜನಾರ್ದನನ ಪಾದಗಳಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಮೋದಿ ಅವರು, ಭಾಷಣ ಪ್ರಾರಂಭಿಸುತ್ತಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ನಾಯಕರು ಹಾಗೂ ದೇಶದ ಕೋಟಿ ಕೋಟಿ ಕಾರ್ಯಕರ್ತರಿಗೆ, ಎಲ್ಲ ಜಯಗಳಿಸಿದ ಅಭ್ಯರ್ಥಿಗಳಿಗೆ ಮೋದಿ ಅಭಿನಂದನೆ […]