ಮೋದಿ ಪ್ರವಾಸದ ಪ್ರಭಾವದಿಂದ ಭಾರತದ ನುರಿತ ಉದ್ಯೋಗಿಗಳಿಗಾಗಿ ಸರಳ ವೀಸಾ ಯೋಜನೆ ರೂಪಿಸಲು ಮುಂದಾದ ಅಮೆರಿಕ
ವಾಷಿಂಗ್ಟನ್ ಡಿಸಿ (ಅಮೆರಿಕ): ಭಾರತದ ತಜ್ಞ ಉದ್ಯೋಗಿಗಳಿಗಾಗಿ ಅಮೆರಿಕವು ಸರಳ ವೀಸಾ ಯೋಜನೆ ರೂಪಿಸುತ್ತಿದೆ. ಭಾರತೀಯರು ಅಮೆರಿಕ ಪ್ರವೇಶಿಸಲು ಅಥವಾ ಉಳಿಯಲು ಸಹಾಯ ಮಾಡುವ ಸಲುವಾಗಿ ಅಧ್ಯಕ್ಷ ಜೋ ಬೈಡನ್ ಆಡಳಿತವು ಭಾರತೀಯರಿಗಾಗಿ ಸುಲಭ ಪ್ರಕ್ರಿಯೆಗಳನ್ನು ಜಾರಿ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಅಮೆರಿಕ ಪ್ರವಾಸದ ನಡುವೆ ಈ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ನಡುವೆ ಭಾರತದ ನುರಿತ ಉದ್ಯೋಗಿಗಳಿಗಾಗಿ ಅಮೆರಿಕ ಸರಳ ವೀಸಾ […]