ಗ್ರಾಮ ಸಭೆಯಿಂದ ಮಾದರಿ ವಾರ್ಡ್ ನಿರ್ಮಾಣ ಮಾಡಲು ಸಾಧ್ಯ: ವಿಜಯ್ ಕೊಡವೂರು

ಕೊಡವೂರು: ಕೊಡವೂರು ವಾರ್ಡ್ ನ 15ನೇ ಯ ಗ್ರಾಮ ಸಭೆ ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು. ನಗರಸಭಾ ಸದಸ್ಯ ವಿಜಯ್ ಕೊಡವೂರು ಅವರ ಮುಂದಾಳತ್ವದಲ್ಲಿ ಹಿರಿಯರನ್ನು ಮುಂದಿಟ್ಟು ಅವರ ಮಾರ್ಗದರ್ಶನದ ಮುಖಾಂತರ ಹದಿನೈದು ಬಾರಿ ಗ್ರಾಮ ಸಭೆ ನಡೆಸಲಾಯಿತು. ನೆರೆ ಬಂದು ಒಂದು ವರ್ಷ ತುಂಬುವ ದಿನದಂದು ನೆರೆಯಿಂದ ಅನುದಾನ ಬಿಡುಗಡೆಯಾಗಿದೆ. ಮನೆ ನಿರ್ಮಾಣದ ಕಾಮಗಾರಿ ಮತ್ತು ಸಂಧ್ಯಾ ಸುರಕ್ಷಾ, ವ್ಯದಾಪ್ಯ ವೇತನ ಮತ್ತು ಮನೆಯ ಹಕ್ಕು ಪತ್ರದ ಬಗ್ಗೆ ಮತ್ತು ನಗರಸಭೆಯ ಯೋಜನೆಗಳ ಮಾಹಿತಿಯನ್ನು ಪ್ರಶ್ನೋತ್ತರ […]