ಎಂಐಟಿಯ ತಾಂತ್ರಿಕ ಶಿಕ್ಷಕ ಡಾ. ಮನೋಹರ ಪೈ ಗೆ ರಾಷ್ಟ್ರೀಯ ಪ್ರಶಸ್ತಿ
ಮಣಿಪಾಲ: ಭಾರತದ ಶಿಕ್ಷಣ ಸಚಿವಾಲಯದ ತಾಂತ್ರಿಕ ಶಿಕ್ಷಕರ ವಿಭಾಗದಲ್ಲಿ ನೀಡುವ ರಾಷ್ಟ್ರೀಯ ಪ್ರಶಸ್ತಿಯು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾರ್ತಾ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಮನೋಹರ ಪೈ ಎಂ.ಎಂ, ಇವರಿಗೆ ಲಭಿಸಿದೆ. ಸೆಪ್ಟೆಂಬರ್ 6 ರಂದು ದೆಹಲಿಯ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ .ಮನೋಹರ ಪೈ ಅವರಿಗೆ ಪ್ರಶಸ್ತಿ ನೀಡಲಾಯಿತು. ಭಾರತ ಸರ್ಕಾರದ ಶಿಕ್ಷಣ ರಾಜ್ಯ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ, ರಾಜ್‌ಕುಮಾರ್ ರಂಜನ್ ಸಿಂಗ್, ಡಾ. ಸುಭಾಷ್ […]
ಎಂಐಟಿ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಅವರಿಗೆ ಪಿಹೆಚ್.ಡಿ ಪದವಿ
ಮಣಿಪಾಲ: ಎಂಐಟಿ ವಿದ್ಯಾರ್ಥಿನಿ, ಹೆರ್ಗ ರಾಘವೇಂದ್ರ ನಾಯಕ್ ಅವರ ಪತ್ನಿ ರಶ್ಮಿ ಸಾಮಂತ್ ಇವರು, ಮಣಿಪಾಲದ ಎಂಐಟಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮತ್ತು ಹೆಚ್. ಓ. ಡಿ. ಆಗಿರುವ ಡಾ. ಜಿ. ಸುಬ್ರಮಣ್ಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಡಿಸೈನ್ ಎಂಡ್ ಇಂಪ್ಲಿಮೆಂಟೇಶನ್ ಆಫ್ ಎನ್ ಎಫೀಶಿಯೆಂಟ್ ಆಸಿಕ್ ಫಂಕ್ಷನಲ್ ಯುನಿಟ್ ಫಾರ್ ಸ್ಟ್ಯಾಂಡಲೋನ್ ಇಮೇಜ್ ಪ್ರೊಸೆಸಿಂಗ್ ಅಪ್ಲಿಕೇಶನ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾಲಯ ಪಿ.ಹೆಚ್.ಡಿ ನೀಡಿದೆ. ರಶ್ಮಿ ಇವರು ಮುಂಡ್ಕಿನಜಡ್ಡು […]
ಯೂನಿವರ್ಸಿಟಿ ರೋವರ್ ಚಾಲೆಂಜ್ ಸ್ಪರ್ಧೆಯಲ್ಲಿ ಎಂಐಟಿ ವಿದ್ಯಾರ್ಥಿಗಳ ಸಾಧನೆ: 21 ನೇ ಸ್ಥಾನ ಗಳಿಕೆ
ಮಣಿಪಾಲ: ಇಲ್ಲಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಾಹೆಯ ವಿದ್ಯಾರ್ಥಿ ತಂಡವು ಜೂನ್ 1 ರಿಂದ 4 ರವರೆಗೆ ಅಮೇರಿಕಾದ ಹ್ಯಾಂಕ್ಸ್ವಿಲ್ಲೆ, ಉತಾಹ್ ನ ಮಾರ್ಸ್ ಡೆಸರ್ಟ್ ರಿಸರ್ಚ್ ಸ್ಟೇಷನ್‌ನಲ್ಲಿ ನಡೆದ ‘ಯೂನಿವರ್ಸಿಟಿ ರೋವರ್ ಚಾಲೆಂಜ್ 2022’ ಪ್ರದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಎಂಐಟಿಯ ‘ಮಾರ್ಸ್ ರೋವರ್ ಮಣಿಪಾಲ್’ ತಂಡವು ಸ್ಪರ್ಧೆಯಲ್ಲಿ ಒಟ್ಟಾರೆ 21 ನೇ ಸ್ಥಾನವನ್ನು ಗಳಿಸಿದೆ ಮತ್ತು ಅತ್ಯುತ್ತಮ ವಿಜ್ಞಾನ ತಂಡವಾಗಿ “ಜಾನ್ ಬರೈಂಕಾ ಪ್ರಶಸ್ತಿ”ಯನ್ನು ಸಹ ಗೆದ್ದುಕೊಂಡಿದೆ. ಯೂನಿವರ್ಸಿಟಿ ರೋವರ್ ಚಾಲೆಂಜ್ ವಾರ್ಷಿಕವಾಗಿ […]
ಪ್ರಾಜೆಕ್ಟ್ ಮಾನಸ್: ಅಮೇರಿಕಾದಲ್ಲಿ ನಡೆದ ಡ್ರೋನ್ ಸ್ಪರ್ಧೆಯಲ್ಲಿ ಮಿಂಚಿದ ಮೈಟ್-ಮಾಹೆ ವಿದ್ಯಾರ್ಥಿಗಳ ತಂಡ
ಮಣಿಪಾಲ: ಅಮೇರಿಕಾದಲ್ಲಿ ನಡೆದ ಡೋನ್ ಸ್ಪರ್ಧೆಯಲ್ಲಿ ಎಂಐಟಿ-ಮಾಹೆಯ ವಿದ್ಯಾರ್ಥಿಗಳ ತಂಡ ಮಿಂಚಿ ಜಿಲ್ಲೆಗೆ ಕೀರ್ತಿ ತಂದಿದೆ. ತಂಡವು ಜೂನ್ 15 ರಿಂದ18 ರವರೆಗೆ ಸೇಂಟ್ ಮೇರಿಸ್, ಮೇರಿಲ್ಯಾಂಡ್, ಯು.ಎಸ್.ಎ ನಲ್ಲಿ ನಡೆದ AUVSI SUAS – 2022 (ಅಸೋಸಿಯೇಷನ್ ಫಾರ್ ಅನ್ ಮ್ಯಾನ್ಡ್ ವೆಹಿಕಲ್ ಸಿಸ್ಟಮ್ಸ್ ಅಂತರಾಷ್ಟ್ರೀಯ ವಿದ್ಯಾರ್ಥಿ ಮಾನವರಹಿತ ವೈಮಾನಿಕ ವ್ಯವಸ್ಥೆಗಳು) ಇದರಲ್ಲಿ ಭಾಗವಹಿಸಿತ್ತು. ಪ್ರಪಂಚದಾದ್ಯಂತ ಸ್ಪರ್ಧಿಸಿದ 71 ತಂಡಗಳ ಪೈಕಿ ಪ್ರಾಜೆಕ್ಟ್ ಮಾನಸ್ 18 ನೇ ಶ್ರೇಯಾಂಕವನ್ನು ಪಡೆದಿದೆ. ತಂಡವು ಫ್ಲೈಟ್ ರೆಡಿನೆಸ್ ರಿವ್ಯೂ […]
ಎಂಐಟಿ ಮಣಿಪಾಲ: ನಾಯಕತ್ವಕ್ಕಾಗಿ ಮೈಲ್‌ಸ್ಟೋನ್ ಮೆರಿಟ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿ
ಮಣಿಪಾಲ: ನಾಯಕತ್ವಕ್ಕಾಗಿ ನೀಡಲಾಗುವ ಮೈಲ್‌ಸ್ಟೋನ್ ಮೆರಿಟ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಯು ಎಂಐಟಿ ಸಂಸ್ಥೆಗೆ ಲಭಿಸಿದೆ. ನಾಯಕತ್ವ ವಿಭಾಗದಲ್ಲಿ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿ (ಐಎಂಸಿ-ಆರ್ ಬಿ ಎನ್ ಕ್ಯೂ ಎ)ಯನ್ನು ತನ್ನದಾಗಿಸಿಕೊಂಡಿದೆ. ಸಂಸ್ಥೆಗೆ ಈ ಪ್ರಶಸ್ತಿ ಲಭಿಸಿರುವುದು ಮಾಹೆಯ ಯ ಉನ್ನತ ನಾಯಕತ್ವದ ಪ್ರಮುಖ ಪಾತ್ರಕ್ಕೆ ನೀಡಿದ ಮನ್ನಣೆಯಾಗಿದ್ದು, ಎಂಐಟಿ-ಮಣಿಪಾಲ್ ನ ಕಾರ್ಯನಿರ್ವಹಣೆಯ ಶ್ರೇಷ್ಠತೆಯ ಪ್ರಯಾಣದಲ್ಲಿ ಹೆಚ್ಚಿನ ಎತ್ತರವನ್ನು ಸಾಧಿಸಲು ವೇಗವರ್ಧಕವಾಗಿದೆ. ಸಿಡಿಆರ್ (ಡಾ.) ಅನಿಲ್ ರಾಣಾ, ನಿರ್ದೇಶಕ, ಎಂಐಟಿ-ಮಣಿಪಾಲ, ಇವರಿಗೆ ಕಾರ್ಯಕ್ರಮದ […]