ಬೈಂದೂರಿನ ಕಳಿಹಿತ್ಲು ಕಡಲ ತೀರದಲ್ಲಿ ಕ್ಷಿಪಣಿ ಮಾದರಿಯ ಉಪಕರಣ ಪತ್ತೆ: ಸ್ಥಳೀಯರಲ್ಲಿ ಆತಂಕ

ಬೈಂದೂರು: ಇಲ್ಲಿನ ಶಿರೂರು ಸಮೀಪದ ಕಳಿಹಿತ್ಲು ಕಡಲ ತೀರದಲ್ಲಿ ಇಂದು ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಡಲ ತೀರದಲ್ಲಿ ಕಂಡುಬಂದಿರುವ ವಸ್ತುವಿನ ಬಗ್ಗೆ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಿಬ್ಬಂದಿ ವಸ್ತುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣ ಇದಾಗಿದ್ದು, ಇದು ಕ್ಷಿಪಣಿ ಮಾದರಿಯಲ್ಲಿ ಇರುವುದರಿಂದ ಸ್ಥಳೀಯರಲ್ಲಿ ಭೀತಿ‌ ಹುಟ್ಟಿಸಿತ್ತು. ಹಡಗಿನ ದಿಕ್ಕು ಸೂಚಕ.? ಈ ಉಪಕರಣ ಮೇಲ್ನೋಟಕ್ಕೆ ಹಡಗಿನ […]