ಇಂದು ರಾಜ್ಯಾದ್ಯಂತ ಕೋಟಿಗೊಬ್ಬ-3 ಚಿತ್ರ ಬಿಡುಗಡೆ
ಬೆಂಗಳೂರು: ನಿನ್ನೆ ತೆರೆ ಕಾಣಬೇಕಿದ್ದ ನಟ ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಚಿತ್ರ ಕೋಟಿಗೊಬ್ಬ-3 ಸಿನಿಮಾ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿತ್ತು. ಆದರೆ ಇಂದು ಕೋಟಿಗೊಬ್ಬ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿನ್ನೆ ತೆರೆ ಕಾಣಬೇಕಿದ್ದ ಸಿನಿಮಾ ಇನ್ನು ಇಂದು ಹೊಸ ವಿತರಕರೊಂದಿಗೆ ಸಿನಿಮಾ ರಿಲೀಸ್ ಆಗಿದೆ. ಬಿಕೆಟಿ; ಎಂಎಂಸಿಎಚ್; ಚಿತ್ರದುರ್ಗ; ಬಳ್ಳಾರಿ- ಬಿಕೆ ಗಂಗಾಧರ್ ಮತ್ತು ಜಾಕ್ ಮಂಜು ಹಾಗೂ ಬಿಕೆಟಿ -ಸೈಯದ್ ಸಲಾಮ್‌ನ ಮಲ್ಟಿಪ್ಲೆಕ್ಸ್‌ಗಳು ಸಿನಿಮಾ ವಿತರಣೆ ಮಾಡಲಿದೆ […]