ದೋಸ್ತಿಯಲ್ಲಿ ಮಸ್ತಿ ಜಾಸ್ತಿ ಆದ್ರೆ ಏನಾಗ್ತದೆ ಗೊತ್ತಾ?: ಮಧುರ ಸ್ನೇಹದ ಕತೆ ಹೇಳ್ತಿದೆ “ದೋಸ್ತಿ ಮಸ್ತಿ”

ಕರಾವಳಿಯ ಕನಸು ಕ್ರಿಯೇಷನ್ ನಿಂದ ಮತ್ತೊಂದು ಕಿರು ಚಿತ್ರ ಬಿಡುಗಡೆಯಾಗಿ  ಯುಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಪ್ರದೀಪ್ ಶೆಟ್ಟಿ ನಿರ್ದೇಶನದ, ಶ್ರೀಶಾ ನಾಯಕ್  ಚಿತ್ರ ಕಥೆವುಳ್ಳ  ಈ ತುಳು ಕಿರುಚಿತ್ರವೇ  “ದೋಸ್ತಿ ಮಸ್ತಿ”. ಈಗಾಗಲೇ ಕೆಲವೊಂದು ಉತ್ತಮ ಕಿರುಚಿತ್ರಗಳನ್ನು, ವಿಡಿಯೋ ಹಾಡುಗಳನ್ನು ನೀಡಿ ಯುಟ್ಯೂಬ್ ನಲ್ಲಿ ಸದ್ದು ಮಾಡಿದ ಕನಸು ಕ್ರಿಯೇಷನ್ ಇದೀಗ “ದೋಸ್ತಿ  ಮಸ್ತಿಯ”ಮೂಲಕ ಗಮನಸೆಳೆಯುವ ಕೆಲಸ ಮಾಡಿದೆ. ದೋಸ್ತಿಯಲ್ಲಿ ಮಸ್ತಿ ಜಾಸ್ತಿಯಾದರೆ ಆಗುವ ಪರಿಣಾಮವೇನು, ಆ ಮಸ್ತಿ ಹೇಗೆ ಒಬ್ಬ ಯುವಕನ ಜೀವನವನ್ನು […]