ದಕ್ಷಿಣ ಆಫ್ರಿಕಾದ ಈ ಓಟದಲ್ಲಿ ಮಾಧುರಿ ಸಾಧನೆ ಜಗತ್ತಿನ ಬಲು ಕಷ್ಟದ ಮ್ಯಾರಥಾನ್​ ಗೆದ್ದ ಆಂಧ್ರದ​ ಮಹಿಳೆ;

ಹೈದರಾಬಾದ್​: ಶಾಖಪಟ್ಟಣಂನ 46ವರ್ಷದ ಮಾಧುರಿ ಪಲ್ಲಿ ಕೂಡ ಒಬ್ಬರಾಗಿದ್ದಾರೆ. ತಮ್ಮ ಈ ಮ್ಯಾರಥಾನ್​​ ಪ್ರಯಾಣದ ಕುರಿತು ಅವರು ಈಟಿವಿ ಭಾರತ​​ ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನೀವು ಅನೇಕ ಮ್ಯಾರಥಾನ್​ಗಳಲ್ಲಿ ಓಡಿರಬಹುದು. ಆದರೆ, ದಕ್ಷಿಣ ಅಫ್ರಿಕಾದ ಮ್ಯಾರಥಾನ್​​ ನೀವು ಅಂದುಕೊಂಡಷ್ಟು ಸುಲಭವಲ್ಲ. ಕಾರಣ, ಇಲ್ಲಿ ನೆತ್ತಿಯ ಮೇಲೆ ಸುಡುವ ಸೂರ್ಯ ಒಂದು ಕಡೆಯಾದರೆ, ಕೆಳಗೆ ಬಿಸಿಲಿಗೆ ಕಾದ ಕಲ್ಲುಗಳು ನಿಮ್ಮ ಹಾದಿಯನ್ನು ಕಠಿಣವಾಗಿಸುತ್ತವೆ. ಈ ಸವಾಲುಗಳ ನಡುವೆಯೂ ಈ ಜಗತ್ತಿನ ಹಳೆಯ ಕಾಮ್ರೇಡ್ಸ್​​​ ಮ್ಯಾರಥಾನ್​​ನಲ್ಲಿ ಸಾವಿರಾರು ಮಂದಿ ಭಾಗಿಯಾದರೂ […]