ಮಾ.25 ರಿಂದ 27: ಹಿರಿಯಡಕ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮೋತ್ಸವ
ಹಿರಿಯಡಕ: ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ 6ನೇ ವರ್ಷದ ಸಿರಿ ಸಿಂಗಾರದ ನೇಮೋತ್ಸವ ಕಾರ್ಯಕ್ರಮಗಳು ಮಾ.25 ರಿಂದ ಮಾ.27ರ ವರೆಗೆ ಹಿರಿಯಡಕ ಪಡುಭಾಗದಲ್ಲಿ (ಪಡಂ) ನಡೆಯಲಿದೆ. ಮಾ.25 ರಂದು ಪೂರ್ವಾಹ್ನ 8 ಗಂಟೆಗೆ ಕ್ಷೇತ್ರಶುದ್ದಿ, ಕಲಶಾರಾಧನೆ, ಪ್ರಾರಂಭ ಪೂಜೆ ಪೂರ್ವಾಹ್ನ ಗಂಟೆ 9.00ಕ್ಕೆ : ಮಹಾಚಪ್ಪರದ ಗಜಕಂಬ ಪ್ರತಿಷ್ಠೆ ಪೂರ್ವಾಹ್ನ ಗಂಟೆ 11.00ಕ್ಕೆ : ಕಂಬಿಗಾರ ದರ್ಶನ ಪೂರ್ವಾಹ್ನ ಗಂಟೆ 11.30ಕ್ಕೆ : ಮಹಾಚಪ್ಪರ ಆರೋಹಣ ಅಪರಾಹ್ನ ಗಂಟೆ 12.30ಕ್ಕೆ : ಮಹಾ ಅನ್ನ ಸಂತರ್ಪಣೆ […]