ಮಣಿಪಾಲ: ಮುನಿಯಾಲು ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಪ್ರವೇಶಾತಿ ಆರಂಭ
ಉಡುಪಿ: ಜಿಲ್ಲೆಯ ಏಕ ಮಾತ್ರ ಯೋಗ ನ್ಯಾಚುರೋಪತಿ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಆಗಿರುವ ಮಣಿಪಾಲದಲ್ಲಿರುವ ಮುನಿಯಾಲು ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ 2021-22 ರ ಸಾಲಿನ ಪ್ರವೇಶಾತಿ ನಡೆಯುತ್ತಿದ್ದು, ಪಿ.ಯು.ಸಿ. ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರುವ ಅರ್ಹ ವಿದ್ಯಾರ್ಥಿಗಳು ಶೀಘ್ರವಾಗಿ ತಮ್ಮ ಪ್ರವೇಶಾತಿಯನ್ನು ಪಡೆದುಕೊಳ್ಳಬಹುದು. ನೀಟ್ ಪರೀಕ್ಷೆಯಲ್ಲಿ ಅರ್ಹತೆಯಿಲ್ಲದೆ ತಮಗೆ ಆಸಕ್ತಿಯಿಲ್ಲದ ಪದವಿ ಕೋರ್ಸುಗಳಿಗೆ ಈಗಾಗಲೇ ಸೇರಿಕೊಂಡಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಯೋಗ, ನ್ಯಾಚುರೋಪತಿ ವೈದ್ಯರಿಗೆ ಜಗತ್ತಿನಾದ್ಯಂತ ಬೇಡಿಕೆ ಇರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು […]