ಮಣಿಪಾಲ MSDC ಯಲ್ಲಿ ವಿವಿಧ ಟ್ಯಾಲಿ ಕೋರ್ಸ್’ಗಳಿಗೆ ಅರ್ಜಿ ಆಹ್ವಾನ
ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್ನ ಘಟಕ), ಮಣಿಪಾಲ ಸ್ಕೂಲ್ ಆಫ್ ಐಟಿ ಸ್ಕೀಲ್ಸ್, ಟ್ಯಾಲಿ ಪವರ್ ಆಫ್ ಸಿಂಪ್ಲಿಸಿಟಿ, ಟಿಇಪಿಎಲ್ ಟ್ಯಾಲಿ ಎಜುಕೇಶನ್ ನಲ್ಲಿ ವಿವಿಧ ಟ್ಯಾಲಿ ಕೋರ್ಸ್ ಗಳನ್ನು ಪ್ರಮಾಣೀಕರಣಗಳೊಂದಿಗೆ ಕಲಿಯಬಹುದು. ಆಸಕ್ತರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ನೋಂದಾಯಿಸಿಕೊಳ್ಳಬಹುದು.www.msdcskills.org8123163934ಎಂಎಸ್ ಡಿಸಿ ಕಟ್ಟಡ, ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರ್ ನಗರ, ಮಣಿಪಾಲ