MSDC ಯಲ್ಲಿ ಐಟಿ ಕೌಶಲ್ಯ “ಫುಲ್ ಸ್ಟಾಕ್ ವೆಬ್ ಅಪ್ಲಿಕೇಶನ್ ಡೆವಲಪ್‌ಮೆಂಟ್” ಕೋರ್ಸ್’ಗೆ ಪ್ರವೇಶಾತಿ ಆರಂಭ.
ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ ಯುವಕ-ಯುವತಿಯರಿಗೆ ಐಟಿ ಕೌಶಲ್ಯದಲ್ಲಿ ಪರಿಣಿತರಾಗಲು ಸಂಸ್ಥೆಯು “ಫುಲ್ ಸ್ಟಾಕ್ ವೆಬ್ ಅಪ್ಲಿಕೇಶನ್ ಡೆವಲಪ್‌ಮೆಂಟ್” (FULL STACK WEB APPLICATION DEVELOPMENT) ಕೋರ್ಸ್’ನ ಪ್ರವೇಶಾತಿಯನ್ನು ಆರಂಭಿಸಿದೆ. Course Outline: Duration: 16 weeks Prerequisite:Basic Programming Concept Job prospects:Full Stack Django/Python Web Developer, Software Analyst, Software Engineer, Systems Engineer, Programmer, Programmer Analyst ಕೋರ್ಸನ ಅವಧಿ […]