ಮಣಿಪಾಲ: ಸಿಎಂ ಹೆಸರಿನಲ್ಲಿ ಮಾಹೆಗೆ ಸಂದೇಶ ರವಾನೆ
ಮಣಿಪಾಲ: ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಇಮೇಲ್ ಐಡಿಯನ್ನು ಸೃಷ್ಟಿಸಿ ಮಣಿಪಾಲದ ಮಾಹೆ ವಿದ್ಯಾಸಂಸ್ಥೆಗೆ ಬೆದರಿಕೆ ಸಂದೇಶ ಕಳುಹಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿಡಿಗೇಡಿಯೊಬ್ಬ [email protected] ಎಂಬ ನಕಲಿ ಖಾತೆಯನ್ನು ತೆರೆದು ಅದರ ಮೂಲಕ ನವೆಂಬರ್ 1ರಂದು ಬೆಳಿಗ್ಗೆ 4.48ಕ್ಕೆ ಮಾಹೆ ಸಂಸ್ಥೆಗೆ ಮೇಲ್ ಸಂದೇಶ ರವಾನಿಸಿದ್ದನು. ಈ ಬಗ್ಗೆ ಮಣಿಪಾಲದ ಮಾಹೆ ನಿರ್ದೇಶಕ ಡಾ. ನಾರಾಯಣ ಸಭಾಯಿತ್ ನೀಡಿದ ದೂರಿನಂತೆ ಸೆನ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆ (ಮಾಹೆ) ಕಾಲೇಜುಗಳನ್ನು ಆರಂಭಿಸುತ್ತಿರುವ ವಿಚಾರಕ್ಕೆ […]