ಮಣಿಪಾಲದ ಈ ಕೆರೆ ಪ್ರದೇಶದಲ್ಲಿ ಏನೇನ್ ನಡಿಯುತ್ತೆ ಗೊತ್ತಾ?: ದುರಾವಸ್ಥೆಯ ಹಳ್ಳ, ಈ ಮಣ್ಣ ಪಳ್ಳ

ರಾಮ್ಅಜೆಕಾರು ಕಾರ್ಕಳ ಉಡುಪಿ ಜಿಲ್ಲೆಯ ಮಣಿಪಾಲ ಶಿಕ್ಷಣ ಕ್ಷೇತ್ರದ ರಾಜಧಾನಿ. ಇಲ್ಲಿನ ಹಿರಿದಾದ ಕೆರೆ ಮಣ್ಣ ಪಳ್ಳ, ನೂರ ಇಪ್ಪತ್ತು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈಗ ಇದೇ ಕೆರೆ  ಮಣ್ಣ ಪಳ್ಳ ಪರಿಸರ ಅವ್ಯವಸ್ಥೆಯ ತಾಣವಾಗಿ‌ ಮಾರ್ಪಾಡಾಗಿದೆ. ಸರಿ ಸುಮಾರು 5 ಕೋಟಿ ರೂಪಾಯಿ ಗಳ ವೆಚ್ಚದಲ್ಲಿ ಮಣಿಪಾಲ್ ನ ಮಣ್ಣ ಪಳ್ಳ ವನ್ನು ಅಭಿವೃದ್ಧಿ ಪಡಿಸಿ ಉತ್ತಮ ಗೊಳಿಸಲಾಗಿತ್ತು. ಎರಡು ಕಿಮಿ ಉದ್ದದ ವಾಕಿಂಗ್ ಟ್ರ್ಯಾಕ್ ಕೂಡ ನಿರ್ಮಿಸಿ ಜಿಲ್ಲೆಯ ಅತಿ ದೊಡ್ಡ ಟ್ರ್ಯಾಕ್ ಹೆಸರಿನಿಂದ […]