ಮಣಿಪಾಲದ ‘ಲೆಕ್ ವಿವ್ಯೂ ಫ್ಯಾಮಿಲಿ ರೆಸ್ಟೋರೆಂಟ್’ ರೀ ಲಾಂಚ್: ನಿಮಗೆ ರಸದೌತಣ ನೀಡಲು ‘ರೆಸ್ಟ್ರೋ ಬಾರ್’, ‘ಒಪನ್ ವಿವ್ಯೂ’ ರೆಡಿ

ಮಣಿಪಾಲ:ನೀವೊಮ್ಮೆ ಇಲ್ಲಿನ ಸ್ಪೆಷಲ್ ಐಟಮ್ ಗಳನ್ನು ಸವಿದರೆ ಮತ್ತೆ ಮತ್ತೆ ಇಲ್ಲಿಗೆ ಬರುತ್ತೀರಿ, ಇಲ್ಲಿ ಸವಿರುಚಿಗಳು ನಿಮ್ಮನ್ನು ಸೆಳೆದು ಸಖತ್ ರುಚಿ ಹತ್ತಿಸುತ್ತದೆ. ಯಸ್. ಕಳೆದ ಎರಡ್ಮೂರು ದಶಕಗಳಿಂದ ಮಣಿಪಾಲದ ಚರ್ಚ್ ಎದುರಿನ ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಲೆಕ್ ವಿವ್ಯೂ ಫ್ಯಾಮಿಲಿ ರೆಸ್ಟೋರೆಂಟ್ ಅಂಡ್ ಬಾರ್ ‘ ಇದೀಗ ನೂತನ ಮ್ಯಾನೇಜ್ ಮೆಂಟ್ ನೊಂದಿಗೆ ಮತ್ತೆ ಶುಭಾರಂಭಗೊಂಡಿದೆ. ನೂತನ ಮ್ಯಾನೇಜ್ ಮೆಂಟ್ ನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವೊಂದು ಮಾರ್ಪಾಟುಗಳನ್ನು ಮಾಡಲಾಗಿದೆ. ಅಲ್ಲದೆ, ಗ್ರಾಹಕರಿಗೆ ಮನೋರಂಜನೆ ನೀಡುವ […]