ಮಣಿಪಾಲ: ನ. 23ರಂದು ನರಸಿಂಗೆ ದೇಗುಲಕ್ಕೆ ಕೈವಲ್ಯ ಶ್ರೀಗಳು

ಮಣಿಪಾಲ: ಸಾರಸ್ವತ ಮಠ ಪರಂಪರೆಯ ಆದ್ಯ ಗುರುಪೀಠ ಶ್ರೀ ಸಂಸ್ಥಾನ ಗೌಡಪಾದಾಚರ್ಯ ಕವಳೇ ಮಠದ 77ನೇಯ ಯತಿ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀ ಮಹರಾಜ್ ಇದೇ ನ. 23ರಂದು ಸಂಜೆ ನರಸಿಂಗೆಯ ಶ್ರೀ ನರಸಿಂಹ ದೇವಸ್ಥಾನಕ್ಕೆ ಚಿತ್ತೈಸಿ ಶ್ರೀ ಕ್ಷೇತ್ರದಲ್ಲಿ ನವನಿರ್ಮಿತ ಗುರುಭವನ ಪ್ರವೇಶ ಮಾಡಲಿದ್ದಾರೆ. ಬಳಿಕ ಶ್ರೀಗಳು ನ. 28 ರವರೆಗೆ ದೇವಳದಲ್ಲಿ ಮೊಕ್ಕಾಂ ಮಾಡಲಿರುವರು. ನ. 24 ರಂದು ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಕಾರ್ತಿಕ ದೀಪೋತ್ಸವ, ನ. 27ರಂದು ಬೆಳಿಗ್ಗೆ ನರಸಿಂಹ ಮಂತ್ರ ಹವನ, ಮಧ್ಯಾಹ್ನ […]