ಮಣಿಪಾಲ: ಫೆ.8ರಂದು ಪರೀಕ್ಷಾ ಪೂರ್ವ ತಯಾರಿಯ ಉಚಿತ ಮಾಹಿತಿ ಕಾರ್ಯಾಗಾರ
ಉಡುಪಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಯ ಉಚಿತ ಮಾಹಿತಿ ಕಾರ್ಯಾಗಾರ ಫೆಬ್ರವರಿ 8ರ ಮಂಗಳವಾರ ಸಂಜೆ 4.30 ಯಿಂದ 6 ರವರೆಗೆ 8, 9, 10ನೆಯ ತರಗತಿಯ ರಾಜ್ಯ ಹಾಗೂ ಸಿ.ಬಿ.ಎಸ್.ಇ ವಿದ್ಯಾರ್ಥಿಗಳಿಗೆ ಟಿಪ್ಸ್ ಅ್ಯಂಡ್ ಟ್ರಿಕ್ಸ್ (Tips and Tricks) ಮಾಹಿತಿ ಕಾರ್ಯಾಗಾರವನ್ನು ಮಣಿಪಾಲದ ಡಿಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ ಹಬ್ ಕಾಂಪ್ಲೆಕ್ಸ್ ನ ಮೊದಲನೆಯ ಮಹಡಿಯಲ್ಲಿರುವ ಶ್ರೀ ಶಾರದ ಟ್ರೈನಿಂಗ್ ಇನ್ಸ್ವಿಟ್ಯೂಟ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಪರಿಣಿತ ಅನುಭವೀ […]