ಉದಯೋನ್ಮುಖ ಭಾರತೀಯ ಟೆನಿಸ್ ಆಟಗಾರ ಸುಮಿತ್ ನಾಗಲ್ – ಬ್ಯಾಂಕ್ ಆಫ್ ಬರೋಡಾದ ರಾಯಭಾರಿ
ಮಂಗಳೂರು: ಬ್ಯಾಂಕ್ ಆಫ್ ಬರೋಡಾ ಇಂದು ಉದಯೋನ್ಮುಖ ಭಾರತೀಯ ಟೆನಿಸ್ ಆಟಗಾರಸುಮಿತ್ ನಾಗಲ್ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ ಎಂದು ಘೋಷಿಸಿದೆ. ಪ್ರತಿಭಾನ್ವಿತ ಭಾರತೀಯ ಕ್ರೀಡಾಪಟುಗಳನ್ನುಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿಯೇ ಬೆಂಬಲಿಸುವ ಬ್ಯಾಂಕಿನ ದೀರ್ಘಕಾಲದಸಂಪ್ರದಾಯವಾಗಿದೆ. ಭಾರತದ ಅಗ್ರ ಶ್ರೇಯಾಂಕದ ಏಕ ಟೆನಿಸ್ ಆಟಗಾರರಾಗಿರುವ ಸುಮಿತ್ ಇವರ ರಾಯಭಾರಿಯಿಂದ, ಹೊಸ ಪೀಳಿಗೆಯ ಉತ್ಪನ್ನ ಗಳೊಂದಿಗೆ ತನ್ನ ಗ್ರಾಹಕರನ್ನು ವಿಸ್ತರಿಸುವುದು ಬ್ಯಾಂಕಿನ ಗುರಿಯಾಗಿದೆ. 26 ವರ್ಷ ವಯಸ್ಸಿನ ಸುಮಿತ್ ಈಗಾಗಲೇ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಇತ್ತೀಚೆಗೆ […]