ಪೇಯಿಂಗ್ ಗೆಸ್ಟ್ ಗಳಿಗೆ ಹೊಸ ನೀತಿ-ನಿಯಮ- ಯು.ಟಿ. ಖಾದರ್
ಮಂಗಳೂರು: ನಗರಾಭಿವೃದ್ಧಿ ಇಲಾಖೆ ಮೂಲಕ ಪೇಯಿಂಗ್ ಗೆಸ್ಟ್ ಗಳಿಗೆ ಹೊಸ ನೀತಿ ನಿಯಮ ತರಲಾಗುವುದು. ಪಿಜಿಗಳಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಜಿಗಳು ಯಾವಾಗ, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ನಿಯಮ ಒಳಗೊಂಡಿದೆ. ಪಿಜಿ ಯಾವ ರೀತಿ ಇರಬೇಕು, ಮಹಿಳೆಯರಿಗೆ ಪಿಜಿಗಳಲ್ಲಿ ನೀಡುವ ಭದ್ರತೆ ಮುಂತಾದವುಗಳನ್ನು ಈ ನಿಯಮದಲ್ಲಿ ತರಲಾಗುವುದು. ಇದರರಿಂದ ಪಿಜಿಯಲ್ಲಿರುವ ಮಹಿಳೆಯರಿಗೂ […]