ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟಾ ಎರಡನೇ ಆವೃತ್ತಿ ಪ್ರಾರಂಭ

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟಾ ಇದರ ಎರಡನೇ ಆವೃತ್ತಿಯು ಜ.24 ರಿಂದ 28 ರ ವರೆಗೆ ನಡೆಯಲಿದೆ. ಕರಾವಳಿ ಉತ್ಸವ ಮೈದಾನದಿಂದ ನಾರಾಯಣ ಗುರು ವೃತ್ತದವರೆಗೆ ಮತ್ತು ಮಣ್ಣಗುಡ್ಡ ಗುರ್ಜಿ ವೃತ್ತದಿಂದ ಕೆನರಾ ಸ್ಕೂಲ್ ಉರ್ವಾವರೆಗಿನ ರಸ್ತೆಯಲ್ಲಿ ಫುಡ್ ಫೆಸ್ಟ್ ನಡೆಯಲಿದೆ. ಜ.24-27 ರವರೆಗೆ ಸಂಜೆ 4 ರಿಂದ ರಾತ್ರಿ 10.30 ರವರೆಗೆ ಹಾಗೂ ಜನವರಿ 26 ರಿಂದ 28 ರವರೆಗೆ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10.30 […]