ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ; ಅಂಚೆ ಕಚೇರಿಯಲ್ಲಿ ದಂಡ ಪಾವತಿಸುವ ಸೌಲಭ್ಯ
ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಲಾದ ಸಂಚಾರ ದಂಡವನ್ನು ಕರ್ನಾಟಕದಾದ್ಯಂತ ಅಂಚೆ ಕಚೇರಿಗಳಲ್ಲಿ ಪಾವತಿಸಲು ಅನುಕೂಲವಾಗುವಂತೆ ಮಂಗಳೂರು ನಗರ ಪೊಲೀಸ್ ಮತ್ತು ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿವೆ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತು ಮಂಗಳೂರು ಅಂಚೆ ವಿಭಾಗದ ಅಂಚೆ ಕಛೇರಿಗಳ ಹಿರಿಯ ಅಧೀಕ್ಷಕ ಎನ್.ಶ್ರೀಹರ್ಷ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಶಿಕುಮಾರ್, ಇಲಾಖೆಯು ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ಕಮಿಷನರೇಟ್‌ನಾದ್ಯಂತ ಸುಮಾರು ನೂರು ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ. ಇದು ಹೆಚ್ಚಿನ ಸಂಚಾರ ನಿಯಮಗಳ […]
777 ಚಾರ್ಲಿಯಿಂದ ಸ್ಪೂರ್ತಿ ಪಡೆದು ಸ್ನಿಫರ್ ನಾಯಿಗೆ ಚಾರ್ಲಿ ಎಂದು ನಾಮಕರಣ ಮಾಡಿದ ಮಂಗಳೂರು ನಗರ ಪೊಲೀಸರು
ಬೆಂಗಳೂರು: ರಕ್ಷಿತ್ ಶೆಟ್ಟಿ ಅವರ ಹೊಸ ಚಿತ್ರ ‘777 ಚಾರ್ಲಿ’ ಯಿಂದ ಸ್ಫೂರ್ತಿ ಪಡೆದ ಮಂಗಳೂರು ನಗರ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು ತಮ್ಮ ಇಲಾಖೆಯ ಹೊಸ ಸ್ನಿಫರ್ ಆಫೀಸರ್ ನಾಯಿಗೆ ಚಾರ್ಲಿ ಎನ್ನುವ ಹೆಸರನ್ನಿಟ್ಟಿದ್ದಾರೆ. ಇದು ಮೂರು ತಿಂಗಳ ಹೆಣ್ಣು ಲ್ಯಾಬ್ರಡಾರ್ ರಿಟ್ರೈವರ್ ಆಗಿದ್ದು ನೋಡುವುದಕ್ಕೆ ಚಾರ್ಲಿಯಂತೆಯೆ ಇದೆ. #Karnataka Inspired by @rakshitshetty #777charlie , @shashikumarnips names the new sniffer officer by the same name. Its a […]