ಅಪರೂಪದ ಈಲ್ ಮೀನು ಸುರತ್ಕಲ್ನಲ್ಲಿ ಪತ್ತೆ
ಮಂಗಳೂರು (ದಕ್ಷಿಣ ಕನ್ನಡ): ಕನ್ನಡದಲ್ಲಿ ‘ಅರೋಳಿ ಮೀನು’ ಎಂದು ಕರೆಯುತ್ತಾರೆ. ಮೇಲ್ನೋಟಕ್ಕೆ ಅಕ್ವೇರಿಯಂನಲ್ಲಿ ಸಾಕುವ ಮೀನಿನಂತೆ ಕಂಡರೂ, ಇದು ಹಾವಿನಂತೆ ಉದ್ದಕ್ಕೆ ಬೆಳೆಯುತ್ತದೆ.ಸಮುದ್ರದ ಆಳದಲ್ಲಿ ವಾಸಿಸುವ ‘ಲಿಯೊಪೋರ್ಡ್ ಹನಿಕೋಂಬ್ ಈಲ್’ ಎಂದು ಕರೆಯಲ್ಪಡುವ ಅಪರೂಪದ ಮೀನು ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಮಂಗಳೂರಿನ ಸುರತ್ಕಲ್ನಲ್ಲಿ ಅಪರೂಪದ ಈಲ್ ಮೀನು ಪತ್ತೆಯಾಗಿದೆ. ಸೇವನೆಗೆ ಯೋಗ್ಯವಲ್ಲದ ಮೀನು: ಸಾಮಾನ್ಯವಾಗಿ ಕರಾವಳಿಯಲ್ಲಿ ಎಲ್ಲಾ ರೀತಿಯ ಮೀನುಗಳು ಸಿಗುತ್ತವೆ. ಕೆಲವೊಂದು ತಿನ್ನಲು ಯೋಗ್ಯವಾಗಿರುತ್ತವೆ. ಆದರೆ ಈ ಮೀನು ಸ್ವಲ್ಪ ಮಟ್ಟಿಗೆ […]