ಮಂಗಳೂರು ಕಸ್ಟಮ್ಸ್ ಕಚೇರಿ ‘ಸಿ‘ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಜಸ್ಟ್ ಎಸ್ಸೆಸ್ಸೆಲ್ಸಿ ಪಾಸಾಗಿದ್ದರೆ ಸಾಕು..!
ಮಂಗಳೂರು: ಮಂಗಳೂರು ಕಸ್ಟಮ್ಸ್ ಕಚೇರಿ(Mangaluru Customs Office)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 1, 2021. ಹುದ್ದೆಯ ಹೆಸರು(Post Name) ಹುದ್ದೆಯ ಸಂಖ್ಯೆ(No of Vacancies) ಸೀಮ್ಯಾನ್(Seaman) 07 ಗ್ರೀಸರ್(Greaser) 03 ಟ್ರೇಡ್ಸ್ ಮ್ಯಾನ್(Tradesman) 01 ಲಾಂಚ್ ಮೆಕ್ಯಾನಿಕ್(Launch Mechanic) 02 ಸುಖನಿ(Sukhani) 01 ಸೀನಿಯರ್ ಡೆಕ್ಕಾಂದ್(Senior Deckhand) 02 ಎಂಜಿನ್ ಡ್ರೈವರ್ (Engine Driver) 03 ವಯೋಮಿತಿ: ಸೀಮ್ಯಾನ್: 18-25 ವರ್ಷ ಗ್ರೀಸರ್: 18-25 […]