ಮಲ್ಪೆ ಪ್ಯಾರಡೈಸ್ ಐಲ್ ರೆಸಾರ್ಟ್ ನಲ್ಲಿ ಪವರ್ ಫ್ಲಿಯಾ 2023 ಉದ್ಘಾಟನೆ: ಹಾಲಿಡೇ ಪ್ಯಾಕೇಜ್ ಗೆಲ್ಲುವ ಸುವರ್ಣಾವಕಾಶ
ಮಲ್ಪೆ: ಇಲ್ಲಿನ ಪ್ಯಾರಡೈಸ್ ಐಲ್ ರೆಸಾರ್ಟ್ ನಲ್ಲಿ ಪವರ್ ಫ್ಲಿಯಾ 2023 ಅನ್ನು ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು. ಮೇ. 19 ರಿಂದ 21 ರವರೆಗೆ ಪ್ಯಾರಡೈಸ್ ಐಲ್ ಬೀಚ್ ರೆಸಾರ್ಟ್ ನಲ್ಲಿ ಶಾಪಿಂಗ್, ರುಚಿಯಾದ ಆಹಾರ ಮಳಿಗೆ, ಫ್ಲಿಯಾ ಸೆಕೆಂಡುಗಳ ಮಾರಾಟ, ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳು ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ನಡೆಯಲಿದೆ. ಭಾಗವಹಿಸಿದವರಿಗೆ ಅತ್ಯಾಕರ್ಷಕ ಹಾಲಿಡೇ ಪ್ಯಾಕೇಜ್ ಗಳನ್ನು ಗೆಲ್ಲುವ ಸುವರ್ಣಾವಕಾಶವಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನಿರ್ದೇಶಕ ಸೇತುರಾಮ […]