ಮಲ್ಪೆ: ಎ.10 ರಂದು ಸ್ಕೈಲೈಟ್ಸ್ ಇವೆಂಟ್ಸ್ ನಿಂದ ‘ಕೋಸ್ಟಲ್ ಡೈನ್’ ಫುಡ್ ಫೆಸ್ಟಿವಲ್

ಉಡುಪಿ: ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಮಲ್ಪೆ ಕಡಲತಡಿಯಲ್ಲಿ ಎಪ್ರಿಲ್‌ 10ರ ಭಾನುವಾರ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಉಡುಪಿಯ ‘ಸ್ಕೈಲೈಟ್ಸ್‌ ಇವೆಂಟ್ಸ್‌’ ಅರ್ಪಿಸುವ ‘ಕೋಸ್ಟಲ್ ಡೈನ್‌’ ಎಂಬ ಅನ್‌ಲಿಮಿಟೆಡ್‌ ಫುಡ್‌ ಫೆಸ್ಟಿವಲ್‌ ನಡೆಯಲಿದೆ. ಈ ಕಾರ್ಯಕ್ರಮದ ವಿಶೇಷತೆ ಕೇವಲ 399 ರೂಪಾಯಿಗೆ ಅನ್‌ಲಿಮಿಟೆಡ್‌ ಫುಡ್‌ ಅನ್ನು ಸವಿಯುವ ಅವಕಾಶವಿದ್ದು, ಸಸ್ಯಾಹಾರ, ಮಾಂಸಾಹಾರ, ಮೀನಿನ ಖಾದ್ಯ, ಚಿಕನ್‌ ಖಾದ್ಯ ಜೊತೆಗೆ ತುಳುನಾಡಿನ ಹಲವಾರು ಖಾದ್ಯಗಳನ್ನು ಕೇವಲ 399 ರೂಪಾಯಿ ಪಾವತಿಸುವ ಮೂಲಕ ನೀವು […]