ಮಹೇಶ್ ಬಾಬುಗೆ ಡಾಲಿ ಧನಂಜಯ್ ಸಾಥ್ ‘ಅಪರೂಪ’ ಚಿತ್ರದ ಟ್ರೇಲರ್ ರಿಲೀಸ್
ವಿಭಿನ್ನ ಹಾಗೂ ವಿಶಿಷ್ಟ ಪ್ರೇಮಕಥೆಗಳನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಇವರು ಎಂದಿಗೂ ಮುಂದು. ಇದೀಗ ಇವರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಮೂಡಿಬರುತ್ತಿದೆಕನ್ನಡ ಚಿತ್ರರಂಗದಲ್ಲಿ ‘ಆಕಾಶ್’, ‘ಅರಸು’ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸಕ್ಸಸ್ ಫುಲ್ ಡೈರೆಕ್ಟರ್ ಎನಿಸಿಕೊಂಡವರು ಮಹೇಶ್ ಬಾಬು.ಮಹೇಶ್ ಬಾಬು ನಿರ್ದೇಶನದ ‘ಅಪರೂಪ’ ಚಿತ್ರದ ಟ್ರೇಲರ್ ಅನ್ನು ನಟ ರಾಕ್ಷಸ ಡಾಲಿ ಧನಂಜಯ್ ಬಿಡುಗಡೆಗೊಳಿಸಿದ್ದಾರೆ. . ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರುವ ‘ಅಪರೂಪ’ ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇದೀಗ ಸಿನಿಮಾದ ಟ್ರೇಲರ್ ಅನ್ನು ನಟ […]