ಜಾನುವಾರುಗಳಲ್ಲಿ ಲುಂಪಿ ಚರ್ಮರೋಗ: ರೋಗ ಲಕ್ಷಣ ಇರುವ ರಾಸುಗಳನ್ನು ಪ್ರತ್ಯೇಕಿಸಿ ಕ್ವಾರಂಟೈನ್ ಗೆ ಪಶುವೈದ್ಯರ ಸೂಚನೆ

ಉಡುಪಿ: ಪಶು ಪಾಲನಾ ಇಲಾಖೆಯ ಮಾಹಿತಿಯಂತೆ ಲುಂಪಿ ಚರ್ಮ ರೋಗ (Lumpy Skin Disease)  ಇತ್ತೀಚಿನ ದಿನಗಳಲ್ಲಿ ಜಾನುವಾರುಗಳನ್ನು ಒಳಗೊಂಡು ಎಮ್ಮೆ ಮತ್ತು ಇತರೆ ಪ್ರಾಣಿಗಳಲ್ಲಿ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ಗಳಲ್ಲಿ ಕಂಡುಬಂದಿದ್ದು, ಇದು ಸೊಳ್ಳೆ, ನೊಣ ಮತ್ತು ಉಣ್ಣೆ ಕಡಿತಗಳಿಂದ ಹರಡುತ್ತದೆ. ದನಗಳ ಚರ್ಮದ ಒಳಭಾಗದಲ್ಲಿ ವರ್ತುಲಾಕಾರದ ಗುಳ್ಳೆ, ಕನಿಷ್ಠ ಪ್ರಮಾಣದ ಜ್ವರ, ಹಾಲು ಇಳುವರಿ ಕಡಿಮೆ, ಆಹಾರ ಸೇವನೆಯಲ್ಲಿ ಕುಂಠಿತವಾಗುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಲಾಖಾ ಪಶು ವೈದ್ಯಾಧಿಕಾರಿಗಳು ಅಗತ್ಯವಿದ್ದಲ್ಲಿ ರೋಗ ಲಕ್ಷಣವಿರುವ […]