LOVE ಲಿ ಜೋಡಿ ಸ್ಪರ್ಧೆ ಬಹುಮಾನ ಪ್ರಕಟ : ರಾಶಿ ರಾಶಿ ಫೋಟೋಗಳ ನಡುವೆ ಮಿಂಚಿದ ಆ ಜೋಡಿಗಳ್ಯಾರು?

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಉಡುಪಿ XPRESS ಆಯೋಜಿಸಿದ್ದ  LOVEಲಿ ಜೋಡಿ-ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ತೀರ್ಥಹಳ್ಳಿಯ ಸತ್ಯಾನಂದ ಭಟ್ ಮತ್ತು ಸುಧಾ ದಂಪತಿ (ಪ್ರಥಮ)  ಉಜಿರೆಯ ಕವನಶ್ರೀ,ವಿಜೇತ್ ಜೋಡಿ (ದ್ವಿತೀಯ)  ಸುರತ್ಕಲ್ ನ ಪ್ರಶಾಂತ್ ಕೆ, ರೂಪಶ್ರೀ (ತೃತೀಯ) ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.   ಸಮಾಧಾನಕರ ಬಹುಮಾನಗಳನ್ನು  ಮೈಸೂರಿನ ಸಂತೋಷ್, ಖುಷಿ ಮತ್ತು ಹಿರಿಯಡ್ಕದ ಅಜಿತ್ ಶೆಟ್ಟಿ, ಪ್ರೀತಿ ಶೆಟ್ಟಿ ಪಡೆದುಕೊಂಡು ಅದ್ದೂರಿ ಲವ್ಲೀ ಜೋಡಿಗಳಾಗಿ ಮಿಂಚಿದ್ದಾರೆ. ಹರಿದು ಬಂದ ಜೋಡಿ ಚಿತ್ರಗಳು: ಪ್ರೀತಿಸಿ ಮದುವೆಯಾದವರು ಮತ್ತು ಮದುವೆಯಾದ ಬಳಿಕ  […]