ನಮ್ಮ ನಿದ್ರೆ ಮೇಲೆಯೂ ಪರಿಣಾಮ ಬೀರಿದ ಲೌಕ್ ಡೌನ್ : ನಿದ್ರಾ ಗುಣಮಟ್ಟ ಕುಸಿತ, ಅಧ್ಯಯನದಲ್ಲಿ ಬಹಿರಂಗ
ವಿಶೇಷ:ಲಾಕ್ ಡೌನ್ ನಮ್ಮ ನಿದ್ದೆ ಮೇಲೆಯೂ ಪರಿಣಾಮವನ್ನು ಬೀರಿದ್ದು ಮಾನಸಿಕವಾಗಿಯೂ ಪರಿಣಾಮ ಬೀರಿರುವ ಕುರಿತು ಇದೀಗ ಅಧ್ಯಯನದಲ್ಲಿ ಬಹಿರಂಗವಾಗಿದೆ.ಹೌದು ಕೋವಿಡ್-19 ಲಾಕ್ ಡೌನ್ ಜನರ ನಿದ್ರೆಯ ಮೇಲೆ ಪರಿಣಾಮ ಬೀರಿದ್ದು, ರಾತ್ರಿ ಸಮಯದ ನಿದ್ರೆಯ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗಿರುವುದು ಹೃಷಿಕೇಶದ ಏಮ್ಸ್ ಮತ್ತಿತರ ದೇಶದಲ್ಲಿನ 25 ವೈದ್ಯಕೀಯ ಸಂಶೋಧನೆಗಳ ಅಧ್ಯಯನಗಳಿಂದ ಬಹಿರಂಗವಾಗಿದೆ. ಲಾಕ್ ಡೌನ್ ಜಾರಿ ಹಾಗೂ ಲಾಕ್ ಡೌನ್ ನಂತರ ನಿದ್ರೆಯ ಗುಣಮಟ್ಟದಲ್ಲಿನ ಬದಲಾವಣೆ ಬಗ್ಗೆ ಕಳಪೆ ಗುಣಮಟ್ಟದ ನಿದ್ರೆ ಮಾಡಿದವರು, ಎರಡು ಅವಧಿಯಲ್ಲಿ […]