ಕಾರ್ಮಿಕ ವಿಮಾ ನಿಗಮ: 1120  ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಕಾರ್ಮಿಕ ವಿಮಾ ನಿಗಮದಲ್ಲಿ ಖಾಲಿ ಇರುವ 1120  ಮೆಡಿಕಲ್ ಆಫೀಸರ್ (ವಿಮಾ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ: ವೈದ್ಯಕೀಯ ಪದವಿಯನ್ನು ಪಡೆದಿರಬೇಕು (ಎಂಬಿಬಿಸ್ ) ವೇತನ ಶ್ರೇಣಿ: ಹುದ್ದೆಗೆ ಮಾಸಿಕ ₹ 56,100 ರಿಂದ 1,77.500 ವೇತನ ನೀಡಲಾಗುವುದು. ಮಾಹಿತಿಗೆ ವೆಬ್‌ಸೈಟ್‌ ನೋಡುವುದು. ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 35 ವಯೋಮಿತಿ ಸಡಿಲಿಕೆ ಎಸ್‌ಸಿ/ಎಸ್‌ಟಿ: 5 ವರ್ಷಗಳು ಒಬಿಸಿ: 3 ವರ್ಷಗಳು ಅಂಗವಿಕಲರು 10 ವರ್ಷಗಳು ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ ಹೊರತುಪಡಿಸಿ, ಇತರೆ […]