ಕುಂದಾಪುರ: ಅಭಿಮತ ಸಂಭ್ರಮ `ಒಡ್ಡೋಲಗ’ ಕಾರ್ಯಕ್ರಮ
ಕುಂದಾಪುರ: ಜನಸೇವಾ ಟ್ರಸ್ಟ್ ಕೋಟ-ಮೂಡುಗಿಳಿಯಾರು ಆಶ್ರಯದಲ್ಲಿ ಶನಿವಾರ ಇಲ್ಲಿನ ಸಂಯುಕ್ತ ಪ್ರೌಢ ಶಾಲೆಯ ಮೈದಾನದ ಮೈನಾಡಿಮನೆ ದಿ| ಕುಶಲ ಹೆಗ್ಡೆ ವೇದಿಕೆಯಲ್ಲಿ ಅಭಿಮತ ಸಂಭ್ರಮ `ಒಡ್ಡೋಲಗ’ ಕಾರ್ಯಕ್ರಮ ಜರಗಿತು. ಸಾಮಾಜಿಕ ಚಿಂತಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ| ಮೋಹನ್ ಆಳ್ವಾ ಮಾತನಾಡಿ, ಜನಾಸೇವಾ ಟ್ರಸ್ಟ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಹಾಗೂ ಇಂದು ಸಮ್ಮಾನಗೊಂಡಿರುವ ಸಾಧಕರು ಅತ್ಯಂತ ಶ್ರೇಷ್ಠ ಸಾಧನೆಗಳನ್ನು ಮಾಡಿರುತ್ತಾರೆ. ಮುಂದೆ […]