ಕುಂದಾಪುರ: ಜ.10ಕ್ಕೆ ಎಸ್ ವೈಎಸ್ ಉಡುಪಿ ಜಿಲ್ಲಾ ಕೌಂಟ್-20 ಕ್ಯಾಂಪ್

ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಉಡುಪಿ ಜಿಲ್ಲಾ ಸಮಿತಿಯ ಕೌಂಟ್ -20 ಜಿಲ್ಲಾ ಕ್ಯಾಂಪ್ ಜನವರಿ 10ರಂದು ಕುಂದಾಪುರ ಮಾವಿನಕಟ್ಟೆ ಮಸೀದಿಯ ತಾಜುಲ್ ಫುಖಹಾಅ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ ಜನವರಿ 9 ರಂದು ಸಂಜೆ ಕುಂದಾಪುರ ಅಸ್ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ (ಖ.ಸಿ)ರವರ ಮಖಾಂ ಝಿಯಾರತ್ ನಡೆಯಲಿದೆ. ಎಸ್ ವೈಎಸ್ ಬ್ರಾಂಚ್, ಸೆಂಟರ್ ಹಾಗೂ ಜಿಲ್ಲಾ ಸಮಿತಿಯ ಆಯ್ದ ಪ್ರತಿನಿಧಿಗಳ ಈ ಕ್ಯಾಂಪ್ ಅಂದು ಬೆಳಿಗ್ಗೆ ಗಂಟೆ 8ಕ್ಕೆ ರಿಜಿಸ್ಟ್ರೇಷನ್ […]