ನೀಲಾವರ ಗೋಶಾಲೆಯ ಕೃಷ್ಣನ ಸನ್ನಿಧಿಯಲ್ಲಿ ವೈಭವದ ದೀಪೋತ್ಸವ

ಬ್ರಹ್ಮಾವರ: ನೀಲಾವರ ಗೋಶಾಲೆಯ ಕಾಲೀಯ ಕೃಷ್ಣನ ಸನ್ನಿಧಿಯಲ್ಲಿ ವಾರ್ಷಿಕ ಕಾರ್ತಿಕ ದೀಪೋತ್ಸವವು ಶನಿವಾರ ‌ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ವೈಭವದಿಂದ ನೆರವೇರಿತು.