ಕೊಂಡಾಡಿ ಶ್ರೀರಾಮ ಭಜನಾ ಮಂಡಳಿ: ಏ. 21ರಂದು 47ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವ

ಹಿರಿಯಡಕ: ಇಲ್ಲಿನ ಕೊಂಡಾಡಿ ಶ್ರೀರಾಮ ಭಜನಾ ಮಂಡಳಿಯ ಶ್ರೀ ಅಶ್ವತ್ಥನಾರಾಯಣ ಸನ್ನಿಧಿಯಲ್ಲಿ ಇದೇ ಏ. 21ರಂದು ಬೆಳಿಗ್ಗೆ ಸುರ್ಯೋದಯದಿಂದ ಮರುದಿನ ಸುರ್ಯೋದಯದವರೆಗೆ 47ನೇ ವರ್ಷದ ‘ಅಖಂಡ ಏಕಾಹ ಭಜನಾ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ. ಏ. 20ರ ವರೆಗೆ ರಾತ್ರಿ 7.30ರಿಂದ ನಿತ್ಯ ಭಜನೆ ಜರಗಲಿದೆ ಎಂದು ಭಜನಾ ಮಂಡಳಿ ತಿಳಿಸಿದೆ.