ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಆಚರಣೆ

ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 393 ನೇ ಜಯಂತಿ ಆಚರಣೆ ಹಾಗೂ ಕಾರ್ಯಕರ್ತರ ಅಭಿನಂದನಾ ಸಭೆಯು ಫೆ.26 ರಂದು 9.30 ಕ್ಕೆ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಜರಗಲಿದೆ ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೆರಕನ್ ಹರಪನ್ ಬಾರು ಮಲೇಷ್ಯಾ ವತಿಯಿಂದ ವಿಜಯ್ ಕೊಡವೂರು ಅವರಿಗೆ ಗೌರವಾರ್ಪಣೆ

ಉಡುಪಿ:ಕೊಡವೂರು ವಾರ್ಡಿನ ದಿವ್ಯಾಂಗ ರಕ್ಷಣಾ ಸಮಿತಿಯ ಕಾರ್ಯ ಮತ್ತು ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಆರೈಕೆ, ದಿವ್ಯಾಂಗರಿಗೆ ಸಮಾವೇಶ, ಮತ್ತು ಸರಕಾರದ ಮತ್ತು ದಾನಿಗಳ ನೆರವಿನಿಂದ ದಿವ್ಯಾಂಗರಿಗೆ ಸವಲತ್ತು ಸಿಗುವಂತೆ ಸದಾ ಹೋರಾಟ ಹಾಗೂ ದಿವ್ಯಾಂಗರಿ ಕೆಲಸ ಸಿಗಬೇಕು ಎನ್ನುವ ದೃಷ್ಟಿಯಿಂದ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ದಿವ್ಯಾಂಗರ ಉದ್ಯೋಗ ಮೇಳ ಎಂಬ ಕಲ್ಪನೆಯನ್ನು ಸಾಕಾರಗೊಳಿಸಿದ ವಿಜಯ್ ಕೊಡವೂರು ಅವರಿಗೆ ಗೆರಕನ್ ಹರಪನ್ ಬಾರು ಮಲೇಷ್ಯಾ ವತಿಯಿಂದ ರಾಜಾಂಗಣದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು. ಕೇವಲ ರಸ್ತೆ ಚರಂಡಿ ಎಂದು ಯೋಚನೆ […]