ಸಂಸ್ಕಾರಯುತ ಕುಟುಂಬದಿಂದ ರಾಮರಾಜ್ಯ ಸ್ಥಾಪನೆ ಸಾಧ್ಯ: ಶ್ರೀ ಶಕ್ತಿ ಶಾಂತಾನಂದ ಮಹರ್ಷಿ

ಕೊಡವೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾದ ಬಬಿತ ಇವರ ಗ್ರಹ ಪ್ರವೇಶ ಸಂದರ್ಭದಲ್ಲಿ ಕುಟುಂಬ ಪ್ರಬೋಧನ್ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಶ್ರೀ ಶಕ್ತಿ ಶಾಂತಾನಂದ ಮಹರ್ಷಿಗಳು, ನಮ್ಮ ಕುಟುಂಬದ ವ್ಯವಸ್ಥೆಯು ಪ್ರಭು ಶ್ರೀ ರಾಮಚಂದ್ರನಂತೆ ಇರಬೇಕು. ತಂದೆ-ತಾಯಿ ಹೇಳಿದಂತೆ ನಡೆಯಬೇಕು. ಪ್ರಭು ಶ್ರೀ ಕೃಷ್ಣ ಪರಮಾತ್ಮನಂತೆ ಎಲ್ಲರನ್ನೂ ಒಳ್ಳೆಯ ರೀತಿಯಲ್ಲಿ ತಗೊಂಡು ಹೋದರೆ ಮಾತ್ರ ಕುಟುಂಬದಲ್ಲಿ ಸಂಸ್ಕಾರ ನೆಲೆಸುವುದು. ಸಂಸ್ಕಾರಯುತ ಕುಟುಂಬದಿಂದ ಬಂದರೆ ಮಾತ್ರ ನಾವು ಗುರು ಹಿರಿಯರಿಗೆ ಗೌರವ ಕೊಡಲು ಸಾಧ್ಯ. ಒಂದು ಕುಟುಂಬ […]

ಕೊಡವೂರು: ಬೆನ್ನುಮೂಳೆ ಮುರಿತಕ್ಕೊಳಗಾದವರ ಮನೆಗೆ ತೆರಳಿ ತಪಾಸಣೆ

ಕೊಡವೂರು: ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೊಡವೂರು ಮತ್ತು ವಾರ್ಡ್ ಅಭಿವೃದ್ದಿ ಸಮಿತಿ ಕೊಡವೂರು ವತಿಯಿಂದ ಬೆನ್ನುಮೂಳೆ ಮುರಿತಕ್ಕೆ ಒಳಗಾದವರಿಗೆ ಮತ್ತು ವಯಸ್ಸಾದವರಿಗೆ ಹಾಗೂ ನಡೆಯಲು ಅಶಕ್ತರಾದವರಿಗೆ ಅವರ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ ವಿಜಯ್ ಕೊಡವೂರು, ಡಾ. ಸುಬ್ರಮಣ್ಯ ಶಿರ್ವ ಎಂ.ಒ, ಡಾ. ಸ್ವಾತ್ವಿಕ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಸವಿತಾ. ಡಿ, ಪಿ.ಎಚ್.ಸಿ.ಒ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಯುವಕ ಸಂಘ ಕೊಡವೂರು ಅಧ್ಯಕ್ಷ ಪ್ರಭಾತ್ […]