ಬಾಕ್ಸಾಫೀಸ್ ನಲ್ಲಿ ಕೆಜಿಎಫ್ 2 ಆರ್ಭಟ; ಎರಡು ದಿನದ ಕಲೆಕ್ಷನ್ ರಿಪೋರ್ಟ್ ಹೀಗಿದೆ.!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾಗೆ ಜಗತ್ತಿನಾದ್ಯಂತ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ದೊರಕಿದ್ದು, ಮೊದಲ ದಿನ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ ದಾಖಲೆ ಮಟ್ಟದ ಗಳಿಕೆ ಮಾಡಿ ಇತಿಹಾಸ ಸೃಷ್ಟಿಸಿದೆ. ‘ಕೆಜಿಎಫ್ 2’ ಮೊದಲ ದಿನ: 134.5 ಕೋಟಿ:  ಚಿತ್ರದ ಗಳಿಕೆ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದ್ದು, ಮೊದಲ ದಿನ  ‘ಕೆಜಿಎಫ್ 2’ ಸಿನಿಮಾದ ಗಳಿಕೆ ಸುಮಾರು 130 ರಿಂದ 145 ಕೋಟಿ ಅಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಫಸ್ಟ್ ಡೇ […]