2002 ಗೋಧ್ರಾ ರೈಲು ಹತ್ಯಾಕಾಂಡ: ಪ್ರಮುಖ ಆರೋಪಿ ರಫೀಕ್ ಹುಸೇನ್ ಬಟುಕ್‌ಗೆ ಜೀವಾವಧಿ ಶಿಕ್ಷೆ

ಗೋಧ್ರಾ: 2002 ರ ಭೀಬತ್ಸ ಗೋದ್ರಾ ರೈಲು ಹತ್ಯಾಕಾಂಡದ ಘಟನೆಯ ಸುಮಾರು ಎರಡು ದಶಕಗಳ ಬಳಿಕ, ಗುಜರಾತ್‌ನ ಗೋಧ್ರಾ ನ್ಯಾಯಾಲಯವು ಪ್ರಮುಖ ಆರೋಪಿ ರಫೀಕ್ ಹುಸೇನ್ ಬಟುಕ್‌ಗೆ ಕೊಲೆ ಆರೋಪದ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್‌ಸಿ ಕೊಡೇಕರ್ ಹೇಳಿದ್ದಾರೆ. ಕಳೆದ ವರ್ಷ ರಫೀಕ್ ಹುಸೇನ್ ಬಂಧನದ ನಂತರ ಪ್ರಕರಣದಲ್ಲಿ ಆತನ ವಿರುದ್ಧದ ವಿಚಾರಣೆ ಪ್ರಾರಂಭವಾಗಿತ್ತು. ರೈಲಿನಲ್ಲಿದ್ದ ಒಟ್ಟು 59 ಕರಸೇವಕರನ್ನು ಸಜೀವ ಸುಟ್ಟು ಗೋಧ್ರೋತ್ತರ ಗಲಭೆಗೆ ಕಾರನಾದ ಆರೋಪಿ ರಫೀಕ್ […]