ಕಾರ್ಕಳ: ಪತಿಯ ಅಗಲಿಕೆಯ ಶಾಕ್ ನಿಂದ ಹೊರಬರಲಾಗದೆ ಪತ್ನಿ ಆತ್ಮಹತ್ಯೆಗೆ ಶರಣು
ಕಾರ್ಕಳ: ಗಂಡನ ಅಗಲಿಕೆಯಿಂದ ಮನನೊಂದಿದ್ದ ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಅಶ್ವಥಕಟ್ಟೆ ಬಾಂಕೋಡಿ ರೇಖಾ (33) ಎಂಬವರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಖಾ ಮುಂಬೈಯ ಉದ್ಯಮಿ ರವಿ ಶೆಟ್ಟಿ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಲಾಕ್ ಡೌನ್ ನಿಂದಾಗಿ ಉದ್ಯಮದಲ್ಲಿ ಭಾರೀ ನಷ್ಟ ಅನುಭವಿಸಿದ್ದ ರವಿ ಶೆಟ್ಟಿ ಅವರು ಕಳೆದ ವರ್ಷ ಮುಂಬಯಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ನಿಧನದ ಬಳಿಕ ರೇಖಾ ತಾಯಿ ತಾರಾ ಶೆಟ್ಟಿ ಅವರೊಂದಿಗೆ ಬಾಂಕೋಡಿಯಲ್ಲಿ ವಾಸವಾಗಿದ್ದರು. ಆದರೆ, ರೇಖಾಗೆ ಪತಿಯ […]