ಸಂವಿಧಾನಕ್ಕೆ ಪುರಸಭಾ ಮುಖ್ಯಾಧಿಕಾರಿಯಿಂದ ಅವಮಾನ ಆರೋಪ: ಮುಖ್ಯಾಧಿಕಾರಿ ರೇಖಾ ಶೆಟ್ಟಿ ವಿರುದ್ದ ಉಪನ್ಯಾಸಕಿ ದೂರು

ಕಾರ್ಕಳ : ದಲಿತ ಉಪನ್ಯಾಸಕಿಯಾಗಿಯಾದ ನನ್ನ ಮೇಲೆ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ  ದೌರ್ಜನ್ಯ ಎಸಗಿದ್ದಾರೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಹಾಗೂ ದಲಿತರಿಗೆ ಸಿಗುವ ಸವಲತ್ತುಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಕಳದ ಉಪನ್ಯಾಸಕಿ ಸವಿತಾ ಕುಮಾರಿ ತಮಗಾದ ನೋವನ್ನು ಆಡಿಯೋ ಮೂಲಕ ತೋಡಿಕೊಂಡಿದ್ದು ಆಡಿಯೋ ಭಾರೀ ವೈರಲ್ ಆಗಿದೆ. ಇದೀಗ ಉಪನ್ಯಾಸಕಿ ಬಿ.ಅರ್ ಅಂಬೇಡ್ಕರ್ ಸೇವಾ ಸಮಾಜ ಸಂಘಕ್ಕೆ ಲಿಖಿತ ದೂರನ್ನೂ ನೀಡಿದ್ದಾರೆ. ಏನು ವಿಷಯ? ಕಳೆದ‌ ಸಲ ಪ್ರಾಕೃತಿಕ ವಿಕೋಪದಿಂದಾಗಿ ಉಪನ್ಯಾಸಕಿ […]