ಕಾರ್ಕಳ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ
ಕಾರ್ಕಳ: ವಿವಾಹಿತ ಮಹಿಳೆಯೊಬ್ಬರು ತನ್ನೆರಡು ಮಕ್ಕಳೊಂದಿಗೆ ಯಾರಿಗೂ ಹೇಳಿದೆ ಮನೆಬಿಟ್ಟು ಹೋಗಿರುವ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಬೋರ್ಡ್ ಶಾಲೆಯ ಹತ್ತಿರ ನಡೆದಿದೆ. ಶಿರಸಿ ತಾಲೂಕಿನ ಮಳಗಿ ಗ್ರಾಮದ ತಿಪ್ಪೇಶ ಪಕ್ಕೀರಪ್ಪ ವಾಲ್ಮೀಕಿ ಅವರ ಪತ್ನಿ 32 ವರ್ಷದ ರತ್ನ ತಿಪ್ಪೇಶ ಹಾಗೂ ಮಕ್ಕಳಾದ 10 ವರ್ಷದ ಕೈಲಾಶ್ ಕುಮಾರ್ ಮತ್ತು 5 ವರ್ಷದ ಮಗಳು ನಮಿತಾ ನಾಪತ್ತೆಯಾಗಿದ್ದಾರೆ. ತಪ್ಪೇಶ್ ಕುಟುಂಬ ನಂದಳಿಕೆ ಗ್ರಾಮದ ವಿಲ್ಡಾ ಬಾಯಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಡಿ. 24 […]