ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಸಚಿವೆ ಜಯಮಾಲ ಭೇಟಿ
ಕಾರ್ಕಳ: ಮಾನವ ಧರ್ಮವೇ ಶ್ರೇಷ್ಠವಾದುದು, ಉನ್ನತವಾದುದು, ಜಾತಿ, ಧರ್ಮಕ್ಕಿಂತ ನಂಬಿಕೆ ಮತ್ತು ಮಾನವ ಧರ್ಮಕ್ಕೆ ಹೆಚ್ಚಿನ ಬೆಲೆ ನೀಡಬೇಕು, ಎಂದು ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದರು. ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಗುರುವಾರದಂದು ಅವರು ಭೇಟಿ ನೀಡಿ, ಅತ್ತೂರು ಪುಣ್ಯಕ್ಷೇತ್ರದ ಕಾರಣೀಕದ ಕುರಿತು ಮಾತನಾಡಿದರು. ಸಂತ ಲಾರೆನ್ಸ್‌ರ ಆಶೀರ್ವಾದದೊಂದಿಗೆ ಮುಂದಿನ ವರ್ಷಾವಧಿಯಲ್ಲಿ ಸಚಿವೆಯಾಗಿಯೇ ಮುಂದುವರಿದು ಮುಂದಿನ ಅತ್ತೂರು ಜಾತ್ರೆಯಲ್ಲಿಯೂ ಪಾಲ್ಗೊಳ್ಳುವ […]