ಕಾರ್ಕಳ: ಮುನಿಮಹಾರಾಜರ ಪಿಂಛಿ ಪರಿವರ್ತನಾ ಕಾರ್ಯಕ್ರಮ

ಕಾರ್ಕಳ: ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಸಂಕುಚಿತ ಮನೋಭಾವ ಸೃಷ್ಟಿಯಾಗುತ್ತಿದೆ. ನಮ್ಮ ದೇವರ ಬಗ್ಗೆಹೇಳಬೇಕಾದರೆ, ಧರ್ಮದ ಆಚಾರ ವಿಚಾರಗಳನ್ನುರಕ್ಷಣೆ ಮಾಡಬೇಕಾದರೆ ನಮ್ಮಲ್ಲಿ ಸಂಕೋಚ ಮೂಡುತ್ತದೆ. ಮೂಡನಂಬಿಕೆ,ಹಳೇ ಸಂಪ್ರದಾಯದವರು ಅಥವಾ ಆಧುನಿಕತೆಗೆ ಸರಿಯಾಗಿಒಗ್ಗುತ್ತಿಲ್ಲ ಅನ್ನುವ ಯೋಚನೆಗಳು ಮೂಡುತ್ತಿದೆ ಆದರೆಮುನಿ ಮಹಾರಾಜರ ಚಾರ್ತುಸದಿಂದಾಗಿ ಅದೆಲ್ಲವೂದೂರವಾಗಿದೆ ಎಂದು ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ  ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಪರಮಪೂಜ್ಯ ೧೦೮ ಶ್ರೀ ವೀರಸಾಗರ ಮುನಿಮಹಾರಾಜರ ಚಾತುರ್ಮಾಸ ಸಮಿತಿ ಆಶ್ರಯದಲ್ಲಿ ಪರಮಪೂಜ್ಯ ೧೦೮ ಮುನಿಶ್ರೀ ವೀರಸಾಗರ ಮಹಾರಾಜರಿಗೆ ಶಾಸ್ತ್ರದಾನ, ಪಿಂಛಿ ಪ್ರದಾನ ಕಾರ್ಯಕ್ರಮ […]