ಕಾರ್ಕಳ: ಸ್ವಾತಂತ್ರ್ಯೋತ್ಸವಕ್ಕೆ ರಂಗೇರಿದ ಬೃಹತ್ ರಾಷ್ಟ್ರಧ್ವಜ

ಕಾರ್ಕಳ :ಪುರಸಭಾ ಸದಸ್ಯ ಶುಭದರಾವ್ ನೇತೃತ್ವದಲ್ಲಿ 20×14 ಅಳತೆಯ ಬೃಹತ್ ತ್ರಿವರ್ಣಧ್ವಜವನ್ನು ಅನಂತಶಯನ ವೃತ್ತದಿಂದ ಗಾಂಧಿಮೈದಾನದವರೆಗೆ ಸ್ವಾತಂತ್ರ್ಯೋತ್ಸವ  ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.ಇಡೀ ಮೆರವಣಿಗೆಯಲ್ಲಿ ಈ ಬ್ರಹೃತ್ ರಾಷ್ಟ್ರಧ್ವಜ ಎಲ್ಲರನ್ನೂ ಆಕರ್ಷಿಸಿತು.