ಕಾರ್ಕಳ: ಮೂವರು ಮಹಿಳೆಯರ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ; ಆರೋಪಿಯ ಬಂಧನ

ಕಾರ್ಕಳ: ಮೂವರು ಮಹಿಳೆಯರಿಗೆ ಲೈಂಗಿಕ‌ ಕಿರುಕುಳ ನೀಡಿ, ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕಾರ್ಕಳ ಪೋಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಕುಕ್ಕುಂದೂರು ಪಿಲಿಚಾಮುಂಡಿ ದೈವಸ್ಥಾನದ ಎದುರಿನ ಬೋವಿ ಸಮುದಾಯ ಮತ್ತು ಪರಿಶಿಷ್ಟ ಪಂಗಡದವರ ಕಾಲನಿಯ ಹುಸೇನ್ (50) ಎಂಬಾತ ಬಂಧಿತ ಆರೋಪಿ. ಈತ ಬೆತ್ತಲೆಯಾಗಿ ಹಿಂದೂ ಮಹಿಳೆಯರ ಹಿಂದೆ ಓಡಾಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಹಿಳೆಯರು ಕೆಲಸಕಾರ್ಯಗಳಿಗಾಗಿ ಗುಡ್ಡಕ್ಕೆ ತೆರಳಿದಾಗ ಅವರ ಹಿಂದೆ ಬೆತ್ತಲಾಗಿ ಬರುವುದು, ಬಹಿರ್ದೆಸೆಗೆ ಕೂತಾಗ ಮರ ಹತ್ತಿ […]