ಕಾರ್ಕಳ: 10 ಬೆಡ್ ಗಳ ಸುಸಜ್ಜಿತ ಕೋವಿಡ್-19 ICU ಸೆಂಟರ್ ಉದ್ಘಾಟನೆ

ಕಾರ್ಕಳ: ಕಾರ್ಕಳದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ನೂತನವಾಗಿ ಸಿದ್ದಗೊಂಡ 10 ಬೆಡ್ ಗಳ ಸುಸಜ್ಜಿತ ಕೋವಿಡ್-19 ICU ಸೆಂಟರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಂಗಳವಾರ ಉದ್ಘಾಟಿಸಿದರು. ಶಾಸಕ ವಿ. ಸುನಿಲ್ ‌ಕುಮಾರ್ ಅವರ ವಿಶೇಷ ಮುತುವರ್ಜಿಯಿಂದ ನಿರ್ಮಾಣ ಗೊಂಡ ಈ ಘಟಕದಲ್ಲಿ 10 ಬೆಡ್ ಗಳಿದ್ದು, 5 ವೆಂಟಿಲೇಟರ್, 3 ಎಚ್ ಎಫ್ ಎನ್ ಒ, 10 ಮಾನಿಟರ್ ವ್ಯವಸ್ಥೆಗಳಿವೆ. ಶಾಸಕ‌ ವಿ. ಸುನಿಲ್‌ ಕುಮಾರ್ ಅವರು ಕಾರ್ಯಕ್ರಮದ […]