ಕಾರ್ಕಳ: ಮಾಟ ಮಂತ್ರ, ನಾಗದೋಷದ ನಂಬಿಕೆ ಹುಟ್ಟಿಸಿ ವ್ಯಕ್ತಿಯಿಂದ ₹30 ಲಕ್ಷ ದೋಚಿದ ವಂಚಕಿ.!
ಕಾರ್ಕಳ: ಮಾಟ ಮಂತ್ರ, ನಾಗದೋಷದ ನಂಬಿಕೆ ಹುಟ್ಟಿಸಿ ವ್ಯಕ್ತಿಯೊಬ್ಬರಿಗೆ ವಂಚಕಿಯೊಬ್ಬಳು ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯೂರು ಗ್ರಾಮದಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ಮಿಯ್ಯೂರು ಗ್ರಾಮದ ಮಂಜಡ್ಕ ಮನೆಯ ನಿವಾಸಿ ಲೋಯ್ ಮಚಾದೋ (36) ವಂಚನೆಗೆ ಒಳಗಾದವರು. ಸುನೀತಾ ಮೆಂಡೋನ್ಸಾ ಎಂಬಾಕೆ ಲಕ್ಷಾಂತರ ಲಪಟಾಯಿಸಿದ ವಂಚಕಿ. ಲೋಯ್ ಮಚಾದೋ ಅವರಿಗೆ 2014ರಲ್ಲಿ ತಮ್ಮನ ಮೂಲಕ ಸುನೀತಾಳ ಪರಿಚಯವಾಗಿತ್ತು. ಈಕೆ ಕಾಯಿಲೆಯಿಂದ ಬಳಲುತ್ತಿದ್ದು, ಹೀಗಾಗಿ ಲೋಯ್ ಮಚಾದೋ ಮಾನವೀಯತೆಯಿಂದ ಮಕ್ಳಳ ಜತೆಗೆ ಮನೆಗೆ ಕರೆದುಕೊಂಡು […]